ಉರಿಮೂತ್ರ:ಕಾರಣಗಳು,ಲಕ್ಷಣಗಳು,ತನಿಖೆ,ಮತ್ತುಚಿಕಿತ್ಸೆ

ಉರಿ ಮೂತ್ರವನ್ನು ಡಿಸುರಿಯಾ ಎಂದೂ ಕರೆಯುತ್ತಾರೆ , ಇದು ಇಂದಿನ ಕಾಲದಲ್ಲಿ ಸಾಮಾನ್ಯವಾಗಿದೆ. ಬಹುತೇಕ ಎಲ್ಲರಿಗೂ ಮೂತ್ರದ ತೊಂದರೆ(ಡಿಸುರಿಯಾ) ಇರುವುದು ಸಾಮಾನ್ಯವಾಗಿದೆ, ಆದರೆ ಅದು ಆಸಾಮಾನ್ಯವಾಗದಿದ್ದಾಗ, ರೋಗಿಯ ಮನಸ್ಸಿನಲ್ಲಿ ವಿವಿಧ ರೀತಿಯ ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಈ ಲೇಖನದಲ್ಲಿ ನೀವು ಅದೇ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುತ್ತೀರಿ ಉರಿ ಮೂತ್ರ ಎಂದರೇನು :-  ಮೂತ್ರ ವಿಸರ್ಜಿಸುವಾಗ ಉರಿಯುವುದು ಮತ್ತು ನೋವು ಅನುಭವಿಸುವುದುನ್ನು ಉರಿ ಮೂತ್ರ ಎಂದು ಕರೆಯಲ್ಪಡುತ್ತದೆ. ಇದು ಸಣ್ಣ ವಿಷಯದಂತೆ ಕಾಣಿಸಬಹುದು, ಆದರೆ ವಾಸ್ತವದಲ್ಲಿ ಅದು ಅದಕ್ಕಿಂತ …

Read more

ಮೂತ್ರದ ಸೋಂಕು (Urinary Tract Infection “UTI”) : ಲಕ್ಷಣಗಳು, ಕಾರಣಗಳು, ತಪಾಸಣೆ, ಚಿಕಿತ್ಸೆ

            ಇಂದಿನ ಬದಲಾಗುತ್ತಿರುವ ವಾತಾವರಣದಲ್ಲಿ ಜನರು ವಿವಿಧ ರೀತಿಯ ಸೋಂಕುಗಳನ್ನು ಎದುರಿಸುತ್ತಿದ್ದಾರೆ.ಈ ಸೋಂಕುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸೋಂಕು ಎಂದರೆ ಮೂತ್ರದ ಸೋಂಕು ಅಥವಾ ಉರಿ ಮೂತ್ರ. ಇದನ್ನು ಯೂರಿನರಿ ಟ್ರಾಕ್ಟ ಇನ್ಫೆಕ್ಷನ್ (UTI) ಎಂದು ಕರೆಯುತ್ತಾರೆ. UTI ನಮ್ಮ ಮೂತ್ರಜನಕಾಂಗದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು ಊದಾರಣೆಗೆ ಮೂತ್ರಪಿಂಡಲ್ಲಿ(kidney), ಮೂತ್ರವಾಹಿನಿ(ureter), ಮೂತ್ರಕೋಶ(bladder), ಅಥವಾ ಮೂತ್ರಮಾರ್ಗದಲ್ಲಿ(urethra). UTI ಹೆಚ್ಚಾಗಿ ಮೂತ್ರಕೋಶ ಮತ್ತು ಮೂತ್ರಮಾರ್ಗದಲ್ಲಿ ಕಂಡುಬರುತ್ತದೆ ಮತ್ತು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳುತ್ತದೆ.  ಸಾಮಾನ್ಯವಾಗಿ UTI ನಲ್ಲಿ ಎರಡು ವಿಧದಗಳಿವೆ …

Read more

ಡಯಾಲಿಸಿಸ್: ಕಾರ್ಯವಿಧಾನ, ವೆಚ್ಚ, ಮತ್ತು ಅಡ್ಡಪರಿಣಾಮಗಳು.

ಮೂತ್ರಪಿಂಡವು ನಮ್ಮ ದೇಹದಲ್ಲಿನ ವಿವಿಧ ಆಮ್ಲ-ಬೇಸ್, ಸೋಡಿಯಂ, ಪೊಟ್ಯಾಸಿಯಮ್ ಮತ್ತು ನೀರಿನ ಅಂಶಗಳ ಸಮತೋಲನವನ್ನು ಕಾಪಾಡಿಕೊಳ್ಳುವ ಕೆಲಸ ಮಾಡುತ್ತದೆ. ಮೂತ್ರಪಿಂಡದ ಈ ಸಂಕೀರ್ಣ ಪ್ರಕ್ರಿಯೆಯು ನಮ್ಮ ಜೀವನವನ್ನು ಸುಗಮವಾಗಿರಿಸುತ್ತದೆ. ಆದರೆ ಕೆಲವು ಕಾರಣಗಳಿಂದ ಮೂತ್ರಪಿಂಡಗಳ ಕಾರ್ಯಚಟುವಟಿಕೆ ನಿಧಾನವಾದಾಗ  ಅಥವಾ ಕೆಲಸವನ್ನು ಮಾಡುವುದನ್ನು ನಿಲ್ಲಿಸಿದಾಗ, ಪರಿಸ್ಥಿತಿಯು ಮಾರಣಾಂತಿಕವಾಗುತ್ತದೆ. ಆ ಮಾರಣಾಂತಿಕ ಸ್ಥಿತಿಯನ್ನು ಕಿಡ್ನಿ ವೈಫಲ್ಯ ಎಂದು ಕರೆಯಲಾಗುತ್ತದೆ, ಈ ಸಂದರ್ಭದಲ್ಲಿ ಡಯಾಲಿಸಿಸ್ ಅಗತ್ಯವಿದೆ.  ಡಯಾಲಿಸಿಸ್ ಮತ್ತು ಅದರ ಪ್ರಕ್ರಿಯೆ ಏನು ಎಂದು ತಿಳಿಯೋಣ – ಮೂತ್ರಪಿಂಡದ ವೈಫಲ್ಯವನ್ನು ತೊಡೆದುಹಾಕಲು …

Read more

ಕಿಡ್ನಿ ವೈಫಲ್ಯದ ಪರಿಹಾರ

ಈ ದಿನಗಳಲ್ಲಿ ಕಿಡ್ನಿ ಸಂಬಂಧಿತ ಕಾಯಿಲೆಗಳಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿಗೆ ಬಹಳ ಸಾಮಾನ್ಯವಾದ ಕಾಯಿಲೆಯಾಗಿದೆ, ಆದರೆ ಕಿಡ್ನಿ ವೈಫಲ್ಯದ ಪರಿಹಾರ ಇನ್ನೂ ದೃಢದ್ಧವಾಗಿ ಕಂಡುಹಿಡದಿಲ್ಲ. ಭಾರತದ ಬಗ್ಗೆ ಹೇಳಬೇಕೆಂದರೆ, ಭಾರತದಲ್ಲಿ ಪ್ರತಿವರ್ಷ ಸುಮಾರು 300,000 ಜನರಿಗೆ (chronic kidney disease, ಸಿಕೆಡಿ ) ಕೊನೆಯ ಹಂತದ ಮೂತ್ರಪಿಂಡ ವೈಫಲ್ಯ ಎಂದು ಗುರುತಿಸಲಾಗುತ್ತದೆ. ಅವರಲ್ಲಿ ಸುಮಾರು 80% ಜನರು ಒಂದು ವರ್ಷದೊಳಗೆ ಸಾಯುತ್ತಾರೆ, ಕೇವಲ 10-15% ರಷ್ಟು ಜನರು ಡಯಾಲಿಸಿಸ್(dilaysis)‌ ಚಿಕಿತ್ಸೆ ಪಡೆಯುತ್ತಾರ. ಇದಕ್ಕಾಗಿ, …

Read more

ಕಿಡ್ನಿ ವೈಫಲ್ಯದ ಲಕ್ಷಣಗಳು, ಕಾರಣಗಳು ಮತ್ತು ಹಂತಗಳು

 ಮೂತ್ರಪಿಂಡಗಳು ಮಾನವನ ದೇಹದಲ್ಲಿನ ಬಹಳ ಮುಖ್ಯವಾದ ಅಂಗವಾಗಿದೆ, ದೇಹದಲ್ಲಿನ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯಲು ಮೂತ್ರಪಿಂಡಗಳು ಸಾಕಷ್ಟು ಕೊಡುಗೆ ನೀಡುತ್ತವೆ. ಈಗಿನ ಜನರ ಜೀವನಶೈಲಿಯ ಬದಲಾಗುತ್ತಿರುವ ಪರಿಣಾಮಗಳ ದೃಷ್ಟಿಯಿಂದ, ಜನರಿಗೆ ಮೊದಲಿಗಿಂತ ಹೆಚ್ಚು ಮೂತ್ರಪಿಂಡದ ತೊಂದರೆಗಳು ಕಾಣಿಸಲು ಪ್ರಾರಂಭವಾಗಿದೆ.ಆದುದರಿಂದ ಅಂತಹ ಜನರು ತಿಳಿದುಕೊಳಬೇಕಾದ ವಿಷಯಗಳೆಂದರೆ, ಕಿಡ್ನಿ ವೈಫಲ್ಯದ ಲಕ್ಷಣಗಳಾವವು, ಕಾರಣಗಳಾವವು ಮತ್ತು ಹಂತಗಳು ಯಾವುವು ಎಂದು.       ಆ ಸಮಸ್ಯೆಗಳು ಪ್ರಾರಂಭವಾಗುವ ಮೊದಲೇ ಅದನ್ನು ನೀವು ಗುರುತಿಸಿದರೆ, ಅವುಗಳನ್ನು ಎದುರಿಸುವುದು ಸುಲಭವಾಗುತ್ತದೆ. ನಿಮ್ಮ ಮನಸ್ಸಿನಲ್ಲಿ ಮೂತ್ರಪಿಂಡ ವೈಫಲ್ಯದ ಬಗ್ಗೆ …

Read more